See also 2reactionary
1reactionary ರಿಆಕ್‍ಷನರಿ
ಗುಣವಾಚಕ

(ಮುಖ್ಯವಾಗಿ ರಾಜಕೀಯದಲ್ಲಿ) ಪ್ರತಿಗಾಮಿಯಾದ; ಪ್ರಗತಿ ವಿರೋಧಿಯಾದ; ಪ್ರಗತಿವಿಮುಖನಾದ; ಮುನ್ನಡೆಯನ್ನು ವಿರೋಧಿಸುವ ಮತ್ತು ಪೂರ್ವಸ್ಥಿತಿಗೆ ಹಿಂದಿರುವುದನ್ನು ಸಮರ್ಥಿಸುವ.