See also 1ration
2ration ರ್ಯಾಷನ್‍
ಸಕರ್ಮಕ ಕ್ರಿಯಾಪದ
  1. ಪಡಿತರ ವ್ಯವಸ್ಥೆಮಾಡು; (ಜನರನ್ನು, ಆಹಾರ ಮೊದಲಾದವುಗಳನ್ನು) ನಿಗದಿತ ದಿನವಹಿ ಪ್ರಮಾಣಕ್ಕೆ ಒಳಪಡಿಸು, ಮಿತಿಗೊಳಿಸು.
  2. (ಆಹಾರ ಮೊದಲಾದವುಗಳನ್ನು) ನಿಗದಿತ ಪ್ರಮಾಣದಲ್ಲಿ ನೀಡು, ಹಂಚು.