See also 2ration
1ration ರ್ಯಾಷನ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಸೇನೆಗಳಲ್ಲಿ ನೌಕರರಿಗೆ, ಹಿಂದೆ ಮೇವಿನ ಪ್ರಾಣಿಗಳಿಗೆ, ತಲೆ ಒಂದಕ್ಕೆ ಇಷ್ಟೆಂದು ನಿಗದಿಮಾಡಿದ) ದಿನದ ಪಡಿತರ; ಪಡಿ.
  2. (ಅಭಾವಕಾಲದಲ್ಲಿ ಸಾಮಾನ್ಯ ಜನರಿಗೆ ತಲಾ ಇಷ್ಟೆಂದು ನಿಗದಿಮಾಡಿದ ಆಹಾರ, ಬಟ್ಟೆ ಮೊದಲಾದವುಗಳ) ರೇಷನ್ನು; ಪಡಿತರ.
  3. (ಬಹುವಚನದಲ್ಲಿ )ಆಹಾರ ಸಾಮಾಗ್ರಿಗಳು; ದಿನಸಿ.
ಪದಗುಚ್ಛ

given out with the rations (ಸೈನ್ಯ) (ಅಶಿಷ್ಟ) (ಪದಕ ಮೊದಲಾದವನ್ನು) ಅರ್ಹತೆಯನ್ನು ಪರಿಗಣಿಸದೆ, ಯೋಗ್ಯತೆಯನ್ನು ಲೆಕ್ಕಿಸದೆ ಕೊಟ್ಟ.