See also 1rash
2rash ರ್ಯಾಷ್‍
ಗುಣವಾಚಕ

ದುಡುಕಿನ, ಅತಿಆತುರದ; ಇದ್ದಕ್ಕಿದ್ದಂತೆ ಧುಮುಕುವ; ಹುಚ್ಚು ಧೈರ್ಯದ; ಅವಿಚಾರದಿಂದ ಮುನ್ನುಗ್ಗುವ; ಮುಂದಾಲೊಚನೆಯಿಲ್ಲದೆ, ಪರಿಣಾಮ ಲೆಕ್ಕಿಸದೆ – ಕೆಲಸಕ್ಕಿಳಿಯುವ.