See also 2rash
1rash ರ್ಯಾಷ್‍
ನಾಮವಾಚಕ
  1. ದದ್ದಿನ ಹರವು; ಚರ್ಮದ ಮೇಲೆ ಏಳುವ ಸಣ್ಣಸಣ್ಣ ಕೆಂಪುಗುಳ್ಳೆಗಳ ಹರವು.
  2. (ಸಾಮಾನ್ಯವಾಗಿ rash of) ಉರುಬು; ಇದ್ದಕ್ಕಿದ್ದಂತೆ ವ್ಯಾಪಾಕವಾಗಿ ನಡೆಯುವ( ಮುಖ್ಯವಾಗಿ ಬೇಡವಾದ) ಘಟನೆ: a rash of strikes ಸಂಪುಗಳ ಉರುಬು.