See also 1rant
2rant ರ್ಯಾಂಟ್‍
ನಾಮವಾಚಕ
  1. ಅಬ್ಬರದ, ಆರ್ಭಟದ – ಭಾಷಣ.
  2. ಪೊಳ್ಳಬ್ಬರ; ಬರಿಯ ಅಟಾಟೋಪ; ತಿರುಳೇ, ಹುರುಳೇ ಇಲ್ಲದ ಬರಿ ಸದ್ದಿನ ಭಾಷಣ; ಒಣಘರ್ಜನೆ.