See also 2rant
1rant ರ್ಯಾಂಟ್‍
ಸಕರ್ಮಕ ಕ್ರಿಯಾಪದ
  1. (ಪದ್ಯ ಮೊದಲಾದವನ್ನು) ನಾಟಕೀಯವಾಗಿ ಉಚ್ಚರಿಸು, ಘೋಷಿಸು; ಅಭಿನಯಾತಿರೇಕ, ಉದ್ವಿಗ್ನ ಧ್ವನಿ, ಆಡಂಬರದ ಶೈಲಿಯಲ್ಲಿ – ಉದ್ಗರಿಸು, ಉಚ್ಚರಿಸು, ಪಠಿಸು.
  2. ಧರ್ಮದ ಉಪದೇಶ, ಭಾಷಣ ಯಾ ಪ್ರವಚನವನ್ನು ಅಬ್ಬರದ ಶೈಲಿಯಲ್ಲಿ ಮಾಡು.
ಅಕರ್ಮಕ ಕ್ರಿಯಾಪದ
  1. ಆಡಂಬರದ ಶೈಲಿಯಲ್ಲಿ ಮಾತಾಡು ಯಾ ಭಾಷಣ ಮಾಡು.
  2. ಆಡಂಬರದ ಶೈಲಿಯನ್ನು ಬಳಸು.