See also 1queue
2queue ಕ್ಯೂ
ಅಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ queues; ಭೂತರೂಪ ಮತ್ತು ಭೂತಕೃದಂತ queued; ವರ್ತಮಾನ ಕೃದಂತ queueing ಯಾ queuing)

(ಜನರು ಮೊದಲಾದವರ ವಿಷಯದಲ್ಲಿ) ಕ್ಯೂ ನಿಲ್ಲು; ಸಾಲುಗೂಡು; ಸಾಲಾಗಿ ನಿಲ್ಲು; ಸಾಲು ಗಟ್ಟಿನಿಲ್ಲು.