See also 2queue
1queue ಕ್ಯೂ
ನಾಮವಾಚಕ

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)

  1. ಕ್ಯೂ; ಸರತಿಯ ಸಾಲು; (ಮುಂದೆ ಹೋಗಲು ಸರದಿ ಕಾಯುತ್ತ ಒಬ್ಬರ ಹಿಂದೆ ಒಬ್ಬರಂತೆ ಯಾ ಒಂದರ ಹಿಂದೆ ಒಂದರಂತೆ ನಿಂತ) ಜನರ, ವಾಹನಗಳ ಸಾಲು.
  2. ಜಡೆ; ಹೆರಳು; (ತಲೆಗೂದಲಿನ, ಕೂದಲ ಕುಲಾವಿಯ) ಇಳಿಬಿದ್ದಿರುವ ಜಡೆ.