See also 1query
2query ಕ್ವಿಅರಿ
ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ queries; ಭೂತರೂಪ ಮತ್ತು

ಭೂತಕೃದಂತ queried).

ಸಕರ್ಮಕ ಕ್ರಿಯಾಪದ
  1. ಕೇಳು; ವಿಚಾರಿಸು: I query whether his word can be relied on ಅವನ ಮಾತನ್ನು ನೆಚ್ಚಬಹುದೆ ಎಂಬುದನ್ನು ವಿಚಾರಿಸುತ್ತೇನೆ.
  2. ಪ್ರಶ್ನೆಹಾಕು.
  3. ಮಾತಿನಲ್ಲಿ ಯಾ ಬರಹದಲ್ಲಿ (ಒಂದರ ವಿಷಯವಾಗಿ ಸಂದೇಹಪಟ್ಟು, ಆಕ್ಷೇಪಿಸಿ) ಪ್ರಶ್ನೆ ಮಾಡು.
  4. (ಒಂದರ) ಸತ್ಯಾಂಶವನ್ನು ಪ್ರಶ್ನಿಸು, ಸಂದೇಹಿಸು.
ಅಕರ್ಮಕ ಕ್ರಿಯಾಪದ

ಪ್ರಶ್ನಿಸು; ಪ್ರಶ್ನೆ ಹಾಕು; ಪ್ರಶ್ನೆಮಾಡು.