See also 2query
1query ಕ್ವಿಅರಿ
ನಾಮವಾಚಕ
  1. (ಮುಖ್ಯವಾಗಿ ಸಂದೇಹದ ಯಾ ಆಕ್ಷೇಪಣೆಯ ರೂಪದ) ಪ್ರಶ್ನೆ; ಆಕ್ಷೇಪ: he was prepared to suppress all queries ಅವನು ಎಲ್ಲಾ ಆಕ್ಷೇಪಗಳನ್ನು ಮುಚ್ಚಿಡಲು ಸಿದ್ಧನಿದ್ದನು.
  2. ಪ್ರಶ್ನಾರ್ಥಕ ಚಿಹ್ನೆ(?).
  3. ಒಂದು ಹೇಳಿಕೆಯ ಯಥಾರ್ಥತೆಯನ್ನು ಪ್ರಶ್ನಿಸಲು ಯಾ ಪ್ರಶ್ನೆಯನ್ನು ಸೂಚಿಸಲು ಹೇಳುವ ಯಾ ಬರೆಯುವ query ಎಂಬ ಪದ.