See also 1quarrel  3quarrel
2quarrel ಕ್ವಾರಲ್‍
ಅಕರ್ಮಕ ಕ್ರಿಯಾಪದ

[ಭೂತರೂಪ ಮತ್ತು ಭೂತಕೃದಂತ (ಬ್ರಿಟಿಷ್‍ ಪ್ರಯೋಗ) quarrelled, (ಅಮೆರಿಕನ್‍ ಪ್ರಯೋಗ) quarreled;

  1. ದೂರು; ಆಕ್ಷೇಪಿಸು; ತಪ್ಪು – ಕಂಡುಹಿಡಿ, ಹೊರಿಸು: I never quarrel with Providence ದೈವವನ್ನು ನಾನೆಂದಿಗೂ ದೂರುವುದಿಲ್ಲ.
  2. (ಯಾವುದೇ ಕಾರಣದಿಂದ, ಯಾವುದೇ ವಸ್ತುವಿಗಾಗಿ) ಜಗಳವಾಡು; ಕಾದಾಡು; ಕಚ್ಚಾಡು; ವ್ಯಾಜ್ಯವಾಡು.
  3. ಸ್ನೇಹ, ಬಾಂಧವ್ಯ ತೊರೆ; ಮನಸ್ತಾಪ ತಂದುಕೊ; ವೈರ ಕಟ್ಟಿಕೊ.