2quadruple ಕ್ವಾಡ್ರುಪಲ್‍
ನಾಮವಾಚಕ

(ಒಂದು ಮೊತ್ತದ ಯಾ ಸಂಖ್ಯೆಯ) ನಾಲ್ಕು ಪಟ್ಟು; ಚತುರ್ಗುಣ; ನಾಲ್ಕರಷ್ಟು ಮೊತ್ತ ಯಾ ಸಂಖ್ಯೆ: the quadruple of (ಒಂದರ) ನಾಲ್ಕರಷ್ಟು; ಚತುರ್ಗುಣ.