See also 1quadrille
2quadrille ಕ್ವಾಡ್ರಿಲ್‍
ನಾಮವಾಚಕ

ಕ್ವಾಡ್ರಿಲ್‍; ನಾಲ್ವರಾಟ; 18ನೆ ಶತಮಾನದಲ್ಲಿ ವರಿಷ್ಠ ವರ್ಗದ ನಾಲ್ವರು ಆಟಗಾರರರು ನಲವತ್ತು ಎಲೆಗಳಿಂದ ಆಡುತ್ತಿದ್ದ ಒಂದು ಬಗೆಯ ಇಸ್ಪೀಟಾಟ.