See also 2quadrille
1quadrille ಕ್ವಾಡ್ರಿಲ್‍
ನಾಮವಾಚಕ
  1. (ವಿವಿಧ ಲಯಗಳಲ್ಲಿ ಹಾಡಿದ ಯಾ ವಾದನ ಮಾಡಿದ, ಪಂಚ ಸ್ವರಗಳ ಸ್ವರಜತಿಯ ಲಯಕ್ಕೆ ಅನುಗುಣವಾಗಿ ನಾಲ್ಕು ಜೋಡಿಗಳಾಗಿ ಚೌಕಾಕಾರವಾಗಿ ನರ್ತಿಸುವ) ಚೌಕ – ತ್ಯ, ಕುಣಿತ.
  2. ಈ ಚೌಕತ್ಯದ ಸಂಗೀತ.