See also 1quadratic
2quadratic ಕ್ವಾಡ್ರಾಟಿಕ್‍
ನಾಮವಾಚಕ
  1. (ಗಣಿತ) ವರ್ಗೀಯ ಸಮೀಕರಣ; ವರ್ಗಪದಗಳುಳ್ಳ, ಆದರೆ ಅದಕ್ಕಿಂತ ಹೆಚ್ಚಿನ ಘಾತಗಳ ಪದಗಳಿಲ್ಲದಿರುವ.
  2. (ಬಹುವಚನದಲ್ಲಿ) ವರ್ಗೀಯ ಪ್ರಕರಣ; ವರ್ಗೀಯ ಸಮೀಕರಣಗಳನ್ನು ಕುರಿತ ಬೀಜಗಣಿತ ಶಾಖೆ.