See also 2quadratic
1quadratic ಕ್ವಾಡ್ರಾಟಿಕ್‍
ಗುಣವಾಚಕ
  1. (ಗಣಿತ) (ಸಮೀಕರಣಗಳ ವಿಷಯದಲ್ಲಿ) ವರ್ಗೀಯ; ವರ್ಗ\-ಪದಗಳಿರುವ, ಆದರೆ ಅದಕ್ಕಿಂತ ಹೆಚ್ಚಿನ ಘಾತಗಳ ಪದಗಳಿಲ್ಲದಿರುವ: quadratic equation ವರ್ಗೀಯ ಸಮೀಕರಣ.
  2. ಚತುರಸ್ರಾಕೃತಿಯ; ಚೌಕವಾಗಿರುವ.