1pole
ಪೋಲ್
ನಾಮವಾಚಕ
- ಮರದ ಗಣೆ, ಕಂಬ.
- (ಉದ್ದವಾಗಿಯೂ ತೆಳ್ಳಗೂ ದುಂಡಗೂ ಮೊನಚಾಗಿಯೂ ಇರುವ, ಗುಡಾರದ ನಿಲುಗಂಬ ಮೊದಲಾದವಕ್ಕೆ ಬಳಸುವ) ಲೋಹದ ಗಣೆ, ಕಂಬ.
- ಬಂಡಿಯ – ಈಚು, ಮೂಕಿ ಮರ.
- ಉದ್ದದ ಒಂದು ಅಳತೆ ($5\frac{ 1}{ 2}$ ಗಜಕ್ಕೆ ಸಮ).
ಪದಗುಚ್ಛ
- under bare poles (ನೌಕಾಯಾನ) (ಪಟ) ಹಾಯಿ ಬಿಚ್ಚಿ ಹಾರಿಸದೆ.
- up the pole (ಅಶಿಷ್ಟ)
- ಇಕ್ಕಟ್ಟಿನಲ್ಲಿ; ದಿಕ್ಕುತೋರದ ಸ್ಥಿತಿಯಲ್ಲಿ.
- ಹುಚ್ಚುಹುಚ್ಚಾದ; ತಿಕ್ಕಲಿನ.