See also 1pending
2pending ಪೆಂಡಿಂಗ್‍
ಉಪಸರ್ಗ
  1. ಕಾಲದಲ್ಲಿ; ಅವಧಿಯಲ್ಲಿ; ಆಗ: pending the negotiations ಮಾತುಕತೆಗಳ, ಸಂಧಾನಗಳ ಅವಧಿಯಲ್ಲಿ.
  2. –ವರೆಗೆ: pending his return ಅವನು ವಾಪಸಾಗುವವರೆಗೆ.