See also 2pending
1pending ಪೆಂಡಿಂಗ್‍
ಆಖ್ಯಾತಕ ಗುಣವಾಚಕ
  1. ಅಮಾನತ್ತಿನಲ್ಲಿರುವ; ತೀರ್ಮಾನವಾಗಿಲ್ಲದ; ತೀರ್ಮಾನಕ್ಕೆ ಕಾದಿರುವ; ಇತ್ಯರ್ಥವಾಗಿಲ್ಲದ; ಇತ್ಯರ್ಥವಾಗಬೇಕಾದ; ಇತ್ಯರ್ಥವಾಗಲಿರುವ: a suit was then pending ಒಂದು ದಾವೆ ಆಗ ಇತ್ಯರ್ಥಕ್ಕಾಗಿ ಕಾದಿತ್ತು.
  2. ಅಸ್ತಿತ್ವಕ್ಕೆ ಇನ್ನೇನು ಬರಲಿರುವ: patent pending ಇನ್ನೇನು ಅಸ್ತಿತ್ವಕ್ಕೆ ಬರಲಿರುವ ಪೇಟೆಂಟು.