See also 1overglaze
2overglaze ಓವರ್‍ಗ್ಲೇಸ್‍
ನಾಮವಾಚಕ

ದ್ವಿತೀಯ ಲೇಪ; ಎರಡನೆಯ–ಲೇಪ, ಬಳಿತ; ನುಣಪೂ ಹೊಳಪೂ ಆದ ಲೇಪದ ಮೇಲೆ ಹಾಕಿದ ಎರಡನೆಯ ಲೇಪ.