See also 2overglaze
1overglaze ಓವರ್‍ಗ್ಲೇಸ್‍
ಸಕರ್ಮಕ ಕ್ರಿಯಾಪದ

ಇಮ್ಮಡಿ ಲೇಪಿಸು; ಎರಡನೆ ಬಳಿತ ಬಳಿ; ಎರಡು ಬಾರಿ ಮೆರಗು ಕೊಡು; ನುಣಪೂ ಹೊಳಪೂ ಆದ ಲೇಪದ ಮೇಲೆ ಎರಡನೆಯ ಲೇಪ ಹಾಕು.