See also 1outspan
2outspan ಔಟ್‍ಸ್ಪಾನ್‍
ನಾಮವಾಚಕ

(ದಕ್ಷಿಣ ಆಹ್ರಿಕ)

  1. ನೊಗ ಕಳಚುವಿಕೆ.
  2. ನೊಗ ಇಳಿಸುವ ಕಾಲ.
  3. ನೊಗ ಇಳಿಸುವ ಸ್ಥಳ.
  4. ಮೇವುದಾಣ; ಹುಲ್ಲು ತಿನ್ನುವ ಜಾಗ, ಸ್ಥಳ.