See also 2outspan
1outspan ಔಟ್‍ಸ್ಪಾನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outspanned; ವರ್ತಮಾನ ಕೃದಂತ outspanning).
ಸಕರ್ಮಕ ಕ್ರಿಯಾಪದ

(ದಕ್ಷಿಣ ಆಹ್ರಿಕ) (ಎತ್ತುಗಳು, ಕುದುರೆಗಳು, ಮೊದಲಾದವುಗಳ) ನೊಗ ಕಳಚು, ಇಳಿಸು.

ಅಕರ್ಮಕ ಕ್ರಿಯಾಪದ

ಗಾಡಿ ಪ್ರಯಾಣ ಸ್ವಲ್ಪ ಹೊತ್ತು ನಿಲ್ಲಿಸು.