2out-thrust ಔಟ್‍ತ್ರಸ್ಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ಅದೇ).
  1. ಮುನ್‍ಚಾಚು: out-thrusting his hand ತನ್ನ ಕೈಯನ್ನು ಮುನ್‍ಚಾಚಿಕೊಂಡು.
  2. ಮುಂತಳ್ಳು; ಮುನ್ನೂಕು.