1out-thrust ಔಟ್‍ತ್ರಸ್ಟ್‍
ನಾಮವಾಚಕ
  1. ಮುಂಚಾಚು:
    1. ಮುಂದಕ್ಕೆ ಚಾಚುವ ಕ್ರಿಯೆ ಯಾ ಆ ಕ್ರಿಯೆಯ ಪರಿಣಾಮವಾಗಿ ಆದ ಚಾಚಿಕೆ.
    2. (ಕಟ್ಟಡದಲ್ಲಿ) ಮುಂದಕ್ಕೆ ತಳ್ಳಿರುವ, ಚಾಚಿರುವ ಭಾಗ: an out-thrust of the tall building ಆ ಎತ್ತರದ ಕಟ್ಟಡದ ಮುಂಚಾಚು.
  2. ಗಮನಾರ್ಹ–ಆಗುವಿಕೆ ಯಾ ಆಗಿರುವಿಕೆ; ಗಮನ ಸೆಳೆಯುವಂತೆ ಆಗುವುದು ಯಾ ಆಗಿರುವುದು.