See also 1ounce
2ounce ಔನ್ಸ್‍
ನಾಮವಾಚಕ
  1. (ಕಾವ್ಯ ಮೊದಲಾದವುಗಳಲ್ಲಿ) ಕಾಡುಬೆಕ್ಕು; ಬೆಕ್ಕಿನ ಜಾತಿಯ ‘ಲಿಂಕ್ಸ್‍’ ಎಂಬ ಯಾ ಅದೇ ಜಾತಿಯ ಬೇರೆ ತೆರನ ಮಧ್ಯಮ ಗಾತ್ರದ ಪ್ರಾಣಿ.
  2. (ಪ್ರಾಚೀನ ಪ್ರಯೋಗ) ಹಿಮಚಿರತೆ; ಬೆಟ್ಟದ ಚಿರತೆ; ಪ್ಯಾಂತರ ಅನ್ಸಿಅ ಕುಲದ, ಚಿರತೆಗಿಂತ ಚಿಕ್ಕದಾದ, ಆದರೆ ಅದೇ ಬಗೆಯ ಚುಕ್ಕೆಗಳಿರುವ, ಬೆಕ್ಕಿನ ಬಳಗದ ಪ್ರಾಣಿ. Figure: ounce-2