See also 2ounce
1ounce ಔನ್ಸ್‍
ನಾಮವಾಚಕ

(ಸಂಕ್ಷಿಪ್ತ oz) ಔನ್ಸು:

  1. ತೂಕದ ಒಂದು ಮಾನ (ಚಿನ್ನ ಬೆಳ್ಳಿ ತೂಕ ಪದ್ಧತಿಯಲ್ಲಿ ಒಂದು ಪೌಂಡಿನ $\frac{ 1}/{ 12}$ ಭಾಗ, ಸಾಮಾನ್ಯ ತೂಕ ಪದ್ಧತಿಯಲ್ಲಿ ಒಂದು ಪೌಂಡಿನ $\frac{ 1}/{ 16}$ ಭಾಗ).
  2. (ರೂಪಕವಾಗಿ) ತುಸು; ಸ್ವಲ್ಪ; ಕಡಮೆ ಪ್ರಮಾಣ: an ounce of practice is worth a pound of theory ಮಣ ತೂಕದ ತತ್ತ್ವಕ್ಕಿಂತ ತೊಲ ತೂಕದ ಆಚರಣೆ ಮೇಲು.
ಪದಗುಚ್ಛ

fluid ounce ದ್ರವ ಪೈಂಟು:

  1. (ಬ್ರಿಟಿಷ್‍ ಪ್ರಯೋಗ) ಪೈಂಟ್‍ (pint)ನ ಇಪ್ಪತ್ತನೇ ಒಂದು ಭಾಗ (ಸುಮಾರು 0.028 ಲೀಟರು).
  2. (ಅಮೆರಿಕನ್‍ ಪ್ರಯೋಗ) ಪೈಂಟ್‍ (pint) ನ ಹದಿನಾರನೆ ಒಂದು ಭಾಗ (ಸುಮಾರು 0.034 ಲೀಟರು).