3opposite ಆಪಸಿಟ್‍
ಕ್ರಿಯಾವಿಶೇಷಣ
  1. ಎದುರಿಗೆ; ಎದುರು ಸ್ಥಳದಲ್ಲಿ; ಎದುರು ಸ್ಥಾನದಲ್ಲಿ; ಎದುರು ದಿಕ್ಕಿನಲ್ಲಿ.
  2. ಎದುರು ಕಡೆ.
  3. ಬೀದಿಯ ಎದುರು ಮಗ್ಗುಲಲ್ಲಿ; ಬೀದಿಯಾಚೆಯಲ್ಲಿ: there was an explosion opposite ಬೀದಿಯಾಚೆಯ ಮನೆಯಲ್ಲಿ ಸಿಡಿತವಾಯಿತು.
  4. (ನಾಟಕದ ಮುಖ್ಯ ಪಾತ್ರ ಮೊದಲಾದವರ ವಿಷಯದಲ್ಲಿ) (ಇನ್ನೊಂದು ಪಾತ್ರಕ್ಕೆ) ಎದುರಾಗಿ; ಪೂರಕವಾಗಿ.