See also 1only  2only
3only ಓನ್‍ಲಿ
ಸಂಯೋಜಕಾವ್ಯಯ

(ಆಡುಮಾತು)

  1. ಅದೊಂದು ಬಿಟ್ಟರೆ; ಹಾಗೆ ಮಾತ್ರ ಅಲ್ಲದಿದ್ದರೆ; ಅದೊಂದು ಇಲ್ಲದಿದ್ದರೆ: he does well, only that he is nervous at the start ಅವನು ಚೆನ್ನಾಗಿಯೇ ಮಾಡುತ್ತಾನೆ, ಆದರೆ ಪ್ರಾರಂಭದಲ್ಲಿ ಸ್ವಲ್ಪ ಅಳುಕುತ್ತಾನೆ.
  2. ಆದರೆ; ಆದರೆ ಮಾತ್ರ; ಅಂದರೆ ಮಾತ್ರ: he makes good resolutions, only he never keeps them ಅವನು ಒಳ್ಳೆಯ ಸಂಕಲ್ಪಗಳನ್ನೇನೋ ಮಾಡುತ್ತಾನೆ, ಆದರೆ ಮಾತ್ರ ಅವುಗಳನ್ನು ನೆರವೇರಿಸುವುದಿಲ್ಲ.