See also 1officer
2officer ಆಹಿಸರ್‍
ಸಕರ್ಮಕ ಕ್ರಿಯಾಪದ
  1. ಅಧಿಕಾರಿಗಳನ್ನು ಒದಗಿಸು: officer a militia ಒಂದು ಸೈನ್ಯಕ್ಕೆ ಅಧಿಕಾರಿಗಳನ್ನು ನೇಮಿಸು.
  2. (ಯಾವುದೋ ಒಂದರ) ಸೇನಾಧಿಪತಿಯಾಗಿರು: veterans officered the recruits ಹೊಸ ಸಿಪಾಯಿಗಳಿಗೆ ಹೆಚ್ಚು ಅನುಭವಿಗಳಾಗಿದ್ದವರು ಯಾ ಪರಿಣತರು ಸೈನ್ಯಾಧಿಕಾರಿಗಳಾಗಿದ್ದರು.