2non-combatant ನಾನ್‍ಕಾಂಬಟಂಟ್‍
ನಾಮವಾಚಕ

ಅಯೋಧ; ಅಸೈನಿಕ; ನಾಗರಿಕ; ಸೈನ್ಯದಲ್ಲಿ ಶಸ್ತ್ರವೈದ್ಯ, ಪಾದ್ರಿ, ಇತ್ಯಾದಿ ಕೆಲಸ ಮಾಡುವವನು.