1non-combatant ನಾನ್‍ಕಾಂಬಟಂಟ್‍
ಗುಣವಾಚಕ

(ಮುಖ್ಯವಾಗಿ ಸೈನ್ಯದಲ್ಲಿ ಕೆಲಸ ಮಾಡುವವರ ವಿಷಯದಲ್ಲಿ) ಯುದ್ಧೋದ್ಯೋಗಿಯಲ್ಲದ.