See also 1new
2new ನ್ಯೂ
ಕ್ರಿಯಾವಿಶೇಷಣ

(ವಿಶೇಷಣ ಪದಕ್ಕೆ ಈಗ ಸಾಮಾನ್ಯವಾಗಿ ಕೂಡುಗೆರೆಯಿಂದ ಸೇರಿಸಿದ ಪ್ರಯೋಗ).

  1. ಹೊಸದಾಗಿ; ಈಚೆಗೆ; ಈಗ ತಾನೆ: new-blown ಈಗ ತಾನೆ ಅರಳಿದ; ಸದ್ಯೋವಿಕಸಿತ (ರೂಪಕವಾಗಿ ಸಹ).
  2. ಈಗ ತಾನೆ ಹೊಸ ಜೀವ ತಳೆದ; ತಾಜಾ; ಹೊಚ್ಚ ಹೊಸ.