See also 1nest
2nest ನೆಸ್ಟ್‍
ಅಕರ್ಮಕ ಕ್ರಿಯಾಪದ
  1. (ಒಂದು ಗೊತ್ತಾದ ಸ್ಥಳದಲ್ಲಿ) ಗೂಡುಕಟ್ಟು; ಗೂಡನ್ನು ಮಾಡಿಕೊ; ಗೂಡುಕಟ್ಟುವ ಕೆಲಸದಲ್ಲಿ ತೊಡಗು.
  2. (ಕಾಡು ಹಕ್ಕಿಗಳ) ಗೂಡು ಲೂಟಿ ಮಾಡು; ಗೂಡನ್ನು ಯಾ ಮೊಟ್ಟೆಗಳನ್ನು ಬೇಟೆಯಾಡು.
  3. (ಪೆಟ್ಟಿಗೆ, ಮೇಜು, ಮೊದಲಾದವನ್ನು) ಒಂದರೊಳಗೊಂದನ್ನಿರಿಸಿ ಅಡಕ ಮಾಡು.