See also 1mark  2mark
3mark ಮಾರ್ಕ್‍
ನಾಮವಾಚಕ

ಮಾರ್ಕು:

  1. ಚಿನ್ನ ಮತ್ತು ಬೆಳ್ಳಿಯನ್ನು ತೂಗುವ ಒಂದು ತೂಕದ ಪರಿಮಾಣ, ಸಾಮಾನ್ಯವಾಗಿ 8 ಔನ್ಸು (ಈಗ ಯೂರೋಪ್‍ ದೇಶಗಳ ತೂಕಗಳಲ್ಲಿ ಮಾತ್ರ ಬಳಕೆ).
  2. ಜರ್ಮನ್‍ ನಾಣ್ಯ.
  3. (ಚರಿತ್ರೆ) ಇಂಗ್ಲೆಂಡಿನಲ್ಲಿ ಲೆಕ್ಕಾಚಾರದ ಹಣದ ಮಾನ.