See also 1lyric
2lyric ಲಿರಿಕ್‍
ನಾಮವಾಚಕ
  1. ಭಾವಗೀತೆ.
  2. (ಬಹುವಚನದಲ್ಲಿ) ಭಾವಗೀತಾತ್ಮಕ ಕವನಗಳು.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ಒಂದು ಹಾಡಿನ – ಪದಗಳು, ಶಬ್ದಗಳು, ಸಾಹಿತ್ಯ.