See also 1lustre  3lustre
2lustre ಲಸ್ಟರ್‍
ಸಕರ್ಮಕ ಕ್ರಿಯಾಪದ

(ಬಟ್ಟೆ, ಮಣ್ಣಿನ ಪಾತ್ರೆ, ಮೊದಲಾದವಕ್ಕೆ) ಹೊಳಪು ಕೊಡು; ಮೆರಗು ಕೊಡು; ಮಿನುಗು ಬರಿಸು.