2lower
ಲೋಅರ್
ಗುಣವಾಚಕ
- ಕೆಳ; ಸ್ಥಾನಮಾನ ಯಾ ದರ್ಜೆಯಲ್ಲಿ ಕೆಳಗಿನ: lower classes ಕೆಳವರ್ಗಗಳು.
- ಕೆಳ; ಕೆಳಗಿನ; ಇನ್ನೊಂದರ ಕೆಳಗಿರುವ: lower lip ಕೆಳತುಟಿ. lower atmosphere ಕೆಳ ವಾಯುಮಂಡಲ.
- ಕೆಳ; ಎತ್ತರದ ಪ್ರದೇಶಕ್ಕಿಂತ ಕೆಳಗಿರುವ: lower Egypt ಕೆಳ ಈಜಿಪ್ಟ್.
- ದಕ್ಷಿಣ(ದ); ದಕ್ಷಿಣಕ್ಕಿರುವ: Lower California ದಕ್ಷಿಣ ಕ್ಯಾಲಿಹೋರ್ನಿಯ.
- (ಸಸ್ತನಿ, ಸಸ್ಯ, ಮೊದಲಾದವುಗಳ ವಿಷಯದಲ್ಲಿ) ಹೆಚ್ಚು ವಿಕಾಸಗೊಳ್ಳದ; ಅತ್ಯಲ್ಪ ಪ್ರಮಾಣದಲ್ಲಿ ವಿಕಾಸವಾದ (ಉದಾಹರಣೆಗೆ ಪ್ಲ್ಯಾಟಿಪಸ್ ಪ್ರಾಣಿ ಯಾ ಶಿಲೀಂಧ್ರ).