See also 1lore
2lore ಲೋರ್‍
ನಾಮವಾಚಕ

(ಪ್ರಾಣಿವಿಜ್ಞಾನ) ಲೋರ್‍; (ಹಕ್ಕಿಗಳಲ್ಲಿ) ಕೊಕ್ಕು ಮತ್ತು ಕಣ್ಣುಗಳ ಮಧ್ಯದ, (ಸರೀಸೃಪಗಳಲ್ಲಿ) ಕಣ್ಣು ಮತ್ತು ಹೊಳ್ಳೆಗಳ ಮಧ್ಯದ, ಪಟ್ಟಿಯಂಥ ಪ್ರದೇಶ.