See also 2lore
1lore ಲೋರ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ತತ್ತ್ವ; ಸಿದ್ಧಾಂತ; ಬೋಧೆ.
  2. (ಪ್ರಾಚೀನ ಪ್ರಯೋಗ) ವಿದ್ವತ್ತು; ಪಾಂಡಿತ್ಯ.
  3. ಒಂದು ವಿಷಯಕ್ಕೆ ಸಂಬಂಧಪಟ್ಟ ಯಾ ಒಂದು ಗುಂಪು ನಂಬಿರುವ ಸಂಪ್ರದಾಯಗಳು ಮತ್ತು ಸಂಗತಿಗಳು; ಜ್ಞಾನ; ವಿದ್ಯೆ: animal lore ಪ್ರಾಣಿವಿದ್ಯೆ; ಪ್ರಾಣಿಗಳನ್ನು ಕುರಿತ ವಿಷಯಗಳು. gypsy lore ಜಿಪ್ಸಿಗಳ – ನಂಬಿಕೆಗಳು, ಸಂಪ್ರದಾಯಗಳು.