ಮುಕ್ತಾಭಿವ್ಯಕ್ತಿ; ತಡೆಯಿಲ್ಲದೆ – ವ್ಯಕ್ತಪಡಿಸುವುದು, ಹೇಳಿ ಬಿಡುವುದು, ಆಡಿ ಬಿಡುವುದು: give loose (ora loose) to one’s feelings ತನ್ನ ಭಾವಗಳನ್ನು ಯಾವ ತಡೆಯೂ ಇಲ್ಲದೆ ವ್ಯಕ್ತಪಡಿಸು, ಹೊರಗೆಡಹು, ತೋಡಿಕೊ; ಭಾವಗಳಿಗೆ ಮುಕ್ತ ಅಭಿವ್ಯಕ್ತಿ ಕೊಡು.
(ಕಾಲ್ಚೆಂಡಾಟದಲ್ಲಿ) ಬಿಗಿಯಿಲ್ಲದ ಆಟ; ಸಡಿಲ ಆಟ; ಆಟಗಾರನಿಂದ ಆಟಗಾರನಿಗೆ ಚೆಂಡು ತಡೆ ಇಲ್ಲದೆ ಹೋಗುವಂತೆ ಆಡುವ ಆಟ: in the loose ಬಿಗಿಯಿಲ್ಲದ ಆಟವಾಡುತ್ತಾ.