Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
loose
3
loose
2
loose
ಲೂಸ್
ಸಕರ್ಮಕ ಕ್ರಿಯಾಪದ
ಬಂಧನ ಬಿಡಿಸು; ಕಟ್ಟು ಕಳಚು; (ನಿರ್ಬಂಧದಿಂದ) ಬಿಡುಗಡೆ ಮಾಡು; ಸ್ವೇಚ್ಛೆಯಾಗಿ ಬಿಡು, ಹರಿಬಿಡು:
wine loosed his tongue
ಮದ್ಯ ಅವನ ನಾಲಗೆಯನ್ನು ಹರಿ ಬಿಡಿಸಿತು; ಮದ್ಯ ನಾಲಗೆಯ ಬಿಗಿ ಕಳಚಿತು.
(ಗಂಟು, ಕಟ್ಟು, ಬೇಡಿ, ಮುದ್ರೆ, ತಲೆಗೂದಲು – ಇವನ್ನು) ಬಿಚ್ಚು; ಕಳಚು.
(ಹಡಗು) ಲಂಗರು ಎತ್ತು; ಲಂಗರುಗಳನ್ನೂ ಸರಪಣಿಗಳನ್ನೂ ಕಳಚು, ಬಿಚ್ಚು.
(ಬಾಣ) ಬಿಡು; ಎಸೆ.
ಸಡಿಲಿಸು; ಸಡಿಲ ಬಿಡು:
loose hold
ಹಿಡಿತ ಸಡಿಲಿಸು; ಹತೋಟಿ ಬಿಡು.
ಬಂದೂಕನ್ನು (ಒಂದರತ್ತ) ಹಾರಿಸು.