Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
loaf
3
loaf
2
loaf
ಸಕರ್ಮಕ ಕ್ರಿಯಾಪದ
ಕಾಲವನ್ನು ಸೋಮಾರಿಯಾಗಿ – ಕಳೆ, ಪೋಲು ಮಾಡು; ವ್ಯರ್ಥ ಮಾಡು; ಕಾಲಹರಣ ಮಾಡು.
ಅಕರ್ಮಕ ಕ್ರಿಯಾಪದ
ಉಂಡಾಡಿಯಾಗಿ, ಸೋಮಾರಿಯಾಗಿ ಕಾಲಕಳೆ.
(ಸುಮ್ಮನೆ) ಅಲೆದಾಡು; ಸುತ್ತಾಡು; ಪೋಲಿ ತಿರುಗು.
(ಬ್ರಿಟಿಷ್ ಪ್ರಯೋಗ) (ಕೋಸುಗೆಡ್ಡೆ ಮೊದಲಾದವುಗಳ ವಿಷಯದಲ್ಲಿ) ತಲೆ – ಮೊಳೆ, ಮೂಡು.
ಪದಗುಚ್ಛ
loaf (time) away
ಅಲೆದಾಟದಲ್ಲಿ (ಕಾಲ) ಕಳೆ.
loafed away the morning
ಪ್ರಾತಃಕಾಲವನ್ನು ವ್ಯರ್ಥವಾಗಿ ಕಳೆದ.
loaf about (
or
around)
=
2
loaf ಅಕರ್ಮಕ ಕ್ರಿಯಾಪದ \((2)\)
.