See also 1liver
2liver ಲಿವರ್‍
ನಾಮವಾಚಕ

(ಒಂದು ಗೊತ್ತಾದ ಕ್ರಮದಲ್ಲಿ) ಜೀವಿಸುವವನು.

ಪದಗುಚ್ಛ
  1. clean liver ಪರಿಶುದ್ಧ ಜೀವಿ; ಶುದ್ಧವಾದ ಜೀವನ ನಡೆಸುವವನು.
  2. good liver ಸತ್ಪುರುಷ; ಸಜ್ಜೀವಿ; ಸುಖಭೋಗಿ; ಸುಖಜೀವಿ.
  3. loose liver ಸಡಿಲ ಜೀವನ ನಡೆಸುವವನು.