See also 1lick
2lick ಲಿಕ್‍
ನಾಮವಾಚಕ
  1. ನೆಕ್ಕುವುದು; ನೆಕ್ಕಾಟ; ಲೇಹನ.
  2. ಉಪ್ಪು ನೆಕ್ಕಲು; ಪ್ರಾಣಿಗಳು ಉಪ್ಪು ನೆಕ್ಕುವುದಕ್ಕೆ ಹೋಗುವ ಸ್ಥಳ (salt-lick).
  3. (ಆಡುಮಾತು) ವೇಗವಾಗಿ, ಬಿರುಸಾಗಿ – ಹೆಜ್ಜೆ ಹಾಕುವುದು: at a lick ಬಿರುಸಾಗಿ ಹೆಜ್ಜೆ ಹಾಕುತ್ತಾ. at full lick ಪೂರ್ತಿ ವೇಗವಾಗಿ; ದಾಪುಗಾಲು ಹಾಕುತ್ತಾ; ದೊಡ್ಡ ಹೆಜ್ಜೆ ಹಕುತ್ತಾ; ಬಹಳ ವೇಗವಾಗಿ.
  4. (ಆಡುಮಾತು)
    1. ಸ್ವಲ್ಪ, ಅಲ್ಪ – ಪ್ರಮಾಣ; ತುಸು ಪ್ರಮಾಣ: a lick of paint ಬಣ್ಣದ ತುಸು ಲೇಪ.
    2. ಬೇಗ ತೊಳೆಯುವುದು; ಕ್ಷಿಪ್ರಸ್ನಾನ.
  5. (ಕೋಲು ಮೊದಲಾದವುಗಳಿಂದ ಕೊಡುವ) ಚುರುಕೇಟು; ಹೊಡೆತ; ಬಡಿತ.
ನುಡಿಗಟ್ಟು
  1. a lick and a promise (ಆಡುಮಾತು) ಕೆಲಸವನ್ನು (ಮುಖ್ಯವಾಗಿ ಸ್ನಾನವನ್ನು) ಬೇಗ ಮಾಡಿ ಮುಗಿಸುವುದು; ಅವಸರವಾಗಿ ಪೂರೈಸುವುದು.
  2. at a great lick ಅತಿ ವೇಗವಾಗಿ.