See also 1leech  2leech
3leech ಲೀಚ್‍
ನಾಮವಾಚಕ
  1. (ಹಡಗಿನ) ಚೌಕ ಹಾಯಿಯ (ನೆಟ್ಟನೆಯ ಯಾ ಇಳಿಜಾರು) ಪಕ್ಕ; (ಲಂಬ ಭಾಗದ ಯಾ ಓರೆಭಾಗದ) ಅಂಚು.
  2. ಹಡಗಿನ ಮುಂಭಾಗದಿಂದ ಹಿಂಭಾಗದವರೆಗೆ ಹರಡಿರುವ ಹಾಯಿಪಟದ, (ಕೂವೆಕಂಬ ಯಾ ಅದನ್ನು ಬಿಗಿದಿರುವ ಹಗ್ಗಗಳಿಂದ) ದೂರವಾಗಿರುವ ಪಕ್ಕ.