See also 2leech  3leech
1leech ಲೀಚ್‍
ನಾಮವಾಚಕ
  1. ಜಿವಳೆ; ಜಿಗಳೆ; ಜಿಗಣೆ; ಮುಖ್ಯವಾಗಿ ಹಿಂದೆ ರೋಗಿಯ ರಕ್ತ ಹೀರಲು ವೈದ್ಯರು ಬಳಸುತ್ತಿದ್ದಂಥ, ಎರಡೂ ಕಡೆಯೂ ಹೀರುನಾಳಗಳುಳ್ಳ, ಮುಖ್ಯವಾಗಿ ಹಿರಡೋಮೆಡಿಸಿನ್ಯಾಲಿಸ್‍ ಕುಲಕ್ಕೆ ಸೇರಿದ, ಸಿಹಿನೀರಿನಲ್ಲಿ ಯಾ ನೆಲದ ಮೇಲೆ ವಾಸಿಸುವ, ಹಲವಾರು ರಕ್ತ ಹೀರುವ ಪರೋಪಜೀವಿ ಹುಳುಗಳಲ್ಲಿ ಒಂದು. Figure: leech 1
  2. (ರೂಪಕವಾಗಿ) ಜಿಗಣೆ; ಪರೋಪಜೀವಿ; ಪರರಿಂದ ಆದಾಯ ಹೀರುವವನು.
ನುಡಿಗಟ್ಟು

like a leech ಜಿಗಣೆಯಂತೆ ಬಿಡದೆ ಅಂಟಿಕೊಂಡಿರುವ; ಬಿಡದೆ ಕಚ್ಚಿಕೊಂಡಿರುವ.