Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
lay
3
lay
4
lay
5
lay
2
lay
ಲೇ
ನಾಮವಾಚಕ
ಯಾವುದಾದರೂ ಒಂದು (ಮುಖ್ಯವಾಗಿ ದೇಶ) ಇರುವ – ರೀತಿ, ಸ್ಥಾನ ಯಾ ದಿಕ್ಕು.
(ಅಶಿಷ್ಟ) ಸಂಭೋಗದಲ್ಲಿನ ಜೊತೆಗಾರ್ತಿ.
(ಹಗ್ಗದ ಎಳೆಗಳ, ಹುರಿಯ) ತಿರುಚು; ತಿರುಚಿನ ಮೊತ್ತ ಯಾ ದಿಕ್ಕು.
ಉದ್ಯೋಗ; ಕಸುಬು; ವೃತ್ತಿ; ಕೆಲಸ; ಜೀವನೋಪಾಯ.
ಪದಗುಚ್ಛ
in lay
(ಹೇಂಟೆಯ ವಿಷಯದಲ್ಲಿ) ನಿಯತಕಾಲಿಕವಾಗಿ ಮೊಟ್ಟೆ ಹಾಕುತ್ತಿರುವ.