See also 1laughing
2laughing ಲಾಹಿಂಗ್‍
ಗುಣವಾಚಕ

ನಗುವ.

ಪದಗುಚ್ಛ
  1. laughing hyena ನಗುವ ಕತ್ತೆಕಿರುಬ (ಇದರ ಊಳನ್ನು ಪಿಶಾಚಿಗಳ ನಗುವಿಗೆ ಹೋಲಿಸುತ್ತಾರೆ).
  2. laughing jackass ನಗುವ ಕೊಕ್ಕರೆ; ಆಸ್ಟ್ರೇಲಿಯಾದ ಭಾರೀ ಗಾತ್ರದ, ಕರಾಳವಾಗಿ ಕೇಕೆ ಹಾಕುವ ಕೊಕ್ಕರೆ.